Posts

Showing posts with the label raghavendra s

ನಲಿಕಲಿ . 2.std

ಒತ್ತಕ್ಷರಗಳ ಪರಿಚಯ ಕ್ಕ  . ಖ್ಖ  .ಗ್ಗ  . ಘ್ಘ  ಙ್ಙ ಅಕ್ಕ. ಅಗ್ಗ. ಹುಗ್ಗಿ. ಸುಗ್ಗಿ.  ಹಕ್ಕು. ಹಕ್ಕಿ. ಹಗ್ಗ. ಮಗ್ಗ.  ಸಿಖ್ಖರು. ಸಕ್ಕರೆ. ಅಕ್ಕರೆ.  ಅಕ್ಕ ಪಕ್ಕದ ಮನೆಯ ಮೇಲೆ ಹಕ್ಕಿ ಗಳು ಕುಳಿತಿವೆ. ಹಗ್ಗ ದ ಆಟ ಬಲು ಚಂದ.